ಲೈಸರ್ಜಿಕ್ ಆಮ್ಲದ ಡೈ ಎಥೈಲಮೈಡ್; ಎಲ್ಎಸ್ಡಿ; ಲೈಸರ್ಜಿಕ್ ಆಮ್ಲದ ಜನ್ಯಸಂಯುಕ್ತವಾದ, ಪ್ರಬಲ ಭ್ರಮಾಜನಕ ಮದ್ದು. ${\rm C}_{ 20}{\rm H}_{ 25}{\rm N}_3{\rm O}$.